ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯ ಕೊನೇನ ಅಗ್ರಹಾರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್,  ಮಣಿಪಾಲ್ ಆಸ್ಪತ್ರೆಗಳ ಲೇಬರ್ ಸಂಘಟನೇ (ನೋ) ಸಂಘ ಸಂಸ್ಥೆಯ





ಕಛೇರಿಯನ್ನು  ಉದ್ಘಾಟಿಸಲಾಯಿತ್ತು. ಈ ಸಂದರ್ಭದಲ್ಲಿ ಚಂದ್ರಪ್ಪ ರೆಡ್ಡಿ ( ಮಾಜಿ ಕಾರ್ಪೊರೇಟರ್ ಮತ್ತು ಅಧ್ಯಕ್ಷರು) ಆಗಮಿಸಿ ಬಾಬು, ದಿನೇಶ್ ಮತ್ತು ಬಳಗದವರನ್ನು ಶುಭ ಕೋರಿ ಅಭಿನಂದಿಸಿದರು ಹಾಗೂ ಡಿ. ಎಸ್. ಎಸ್ ಭೀಮ್ ಶಕ್ತಿ ಸಂಘದ ರಾಜ್ಯದಕ್ಷ,ಹೆಬ್ಬಾಳ ವೆಂಕಟೇಶ್ ಅಣ್ಣ ರವರು ಮತ್ತು ಗಣ್ಯರು ಆಗಮಿಸಿ ಶುಭ ಆರೈಸಿದರು  






Comments

Popular posts from this blog