ಬೋಲ್ಡ್ ವಿನಾಸ ಮತ್ತು ಪೋಟೆಂಟ್ V12 ನೊಂದಿಗೆ ಬಂದಿದೆ ಆಸ್ಟನ್ ಮಾರ್ಟಿನ್‌ನ ಐಕಾನಿಕ್ ವ್ಯಾನ್‌ಕ್ವಿಶ್ ಹೊಸ ಹ್ಯಾಲೋ ಮಾದರಿಯೊಂದಿಗೆ ಅದ್ಭುತ ಕಮ್‌ಬ್ಯಾಕ್ ಮಾಡಿದ ಮಾದರಿ ಹೊಸ V12 ಟ್ವಿನ್-ಟರ್ಬೊ ಎಂಜಿನ್ 835PS ಮತ್ತು 1000 Nm ಪವರ್ ಅನ್ನು ಉತ್ಪಾದನೆ. ಇದರಿಂದ ಆಸ್ಟನ್ ಮಾರ್ಟಿನ್ ಉತ್ಪಾದನಾ ಕಾರುಗಳಿಗೆ ದಾಖಲೆಯ 214 mph ಗರಿಷ್ಠ ವೇಗ ತಲುಪಲು ಅನುವು 80 mm ಉದ್ದದ ವೀಲ್‌ಬೇಸ್‌ನ ಚಾಸಿಸ್, ಬಿಲ್‌ಸ್ಟೈನ್ DTX ಡ್ಯಾಂಪರ್‌ಗಳು, ಇ-ಡಿಫ್ ಮತ್ತು ಕಸ್ಟಮ್ 21-ಇಂಚಿನ ಪೈರೆಲ್ಲಿ ಟೈರ್‌ಗಳಿಂದ ಅತ್ಯುತ್ತಮ ಕಾರ್ಯಕ್ಷಮತೆ ಪ್ಯಾನರೋಮಿಕ್ ಸನ್‌ರೂಫ್ ಮತ್ತು ಐಷಾರಾಮಿ ಒಳಾಂಗಣದಲ್ಲಿ ಸುಧಾರಿತ ಇನ್ಫೋಟೈನ್‌ಮೆಂಟ್ ವ್ಯವಸ್ಥೆ 29th March 2025, Bengaluru: ಮಾರ್ಟಿನ್ ತನ್ನ ಅಲ್ಟ್ರಾ-ಲಕ್ಸುರಿ ಸ್ಪೋರ್ಟ್ಸ್ ಕಾರು ವಲಯವನ್ನು ಮರುವ್ಯಾಖ್ಯಾನಿಸುವ ಹಾಲೋ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ತನ್ನ ಐಕಾನಿಕ್ ವ್ಯಾನ್‌ಕ್ವಿಶ್ ಮಾರುಕಟ್ಟೆಗೆ ಮರಳುತ್ತಿರುವುದನ್ನು ಹೆಮ್ಮೆಯಿಂದ ಘೋಷಿಸಿದೆ. Ex - showroom 8.85cr (without options), ದರದಲ್ಲಿ ಬಿಡುಗಡೆಯಾದ ಈ ತಾಂತ್ರಿಕ ಮಾದರಿಯು ಉತ್ತಮ ನೋಟದೊಂದಿಗೆ ಅತ್ಯುತ್ತಮ ಸೂಪರ್‌ಕಾರ್ ಕಾರ್ಯಕ್ಷಮತೆಯನ್ನು ಒದಗಿಸಲಿದೆ. ವರ್ಷಕ್ಕೆ ಸೀಮಿತ 1,000 ಉತ್ಪಾದನೆಯನ್ನು ಹೊಂದಿರುವ ಇದರ ಡೆಲಿವರಿಗಳು 2025ರ ನಾಲ್ಕನೇ ತ್ರೈ...
Posts
Showing posts from March, 2025
ಬಿರ್ಲಾ ಒಪಸ್ ಪೇಂಟ್ಸ್ ಕರ್ನಾಟಕದಲ್ಲಿ ಒಂದೇ ದಿನದಲ್ಲಿ 17 ಹೊಸ ಫ್ರಾಂಚೈಸಿ ಮಳಿಗೆಗಳ ಸೇರ್ಪಡೆ
- Get link
- X
- Other Apps
ಬಿರ್ಲಾ ಒಪಸ್ ಪೇಂಟ್ಸ್ ಕರ್ನಾಟಕದಲ್ಲಿ ಒಂದೇ ದಿನದಲ್ಲಿ 17 ಹೊಸ ಫ್ರಾಂಚೈಸಿ ಮಳಿಗೆಗಳ ಸೇರ್ಪಡೆ ; ತನ್ನ ರೀಟೇಲ್ ಹೆಜ್ಜೆ ಗುರುತು ಮತ್ತಷ್ಟು ಸದೃಢ ಒಂದೇ ದಿನದಲ್ಲಿ ರಾಜ್ಯದಾದ್ಯಂತ ಪ್ರಮುಖ ಪ್ರದೇಶಗಳಲ್ಲಿ 17 ಫ್ರಾಂಚೈಸಿ ಮಳಿಗೆಗಳನ್ನು ತೆರೆಯುವ ಮೂಲಕ ತನ್ನ ವ್ಯಾಪ್ತಿ ವಿಸ್ತರಣೆ ಕರ್ನಾಟಕದ ಶ್ರೀಮಂತ ಪರಂಪರೆಯಿಂದ ಸ್ಫೂರ್ತಿ ಪಡೆದ ವಿಶೇಷ ಉತ್ಪನ್ನಗಳು ಮತ್ತು ವೈಯಕ್ತಿಕಗೊಳಿಸಿದ ಸೇವೆಗಳನ್ನು ಒದಗಿಸುವ ಈ ಹೊಸ ಫ್ರಾಂಚೈಸಿ ಮಳಿಗೆಗಳು ಎಲ್ಲ ಗ್ರಾಹಕ ಪೇಂಟಿಂಗ್ ಅಗತ್ಯಗಳಿಗೆ ಒನ್-ಸ್ಟಾಪ್ ತಾಣವಾಗಲಿವೆ ಭಾರತ, ಮಾರ್ಚ್ 25, 2025, ಕರ್ನಾಟಕ: ಆದಿತ್ಯ ಬಿರ್ಲಾ ಸಮೂಹದ ಅಡಿಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಒಪಸ್ ಪೇಂಟ್ಸ್ ಕರ್ನಾಟಕದಲ್ಲಿ ಒಂದು ದಿನದಲ್ಲಿ 17 ಹೊಸ ಫ್ರಾಂಚೈಸಿ ಮಳಿಗೆಗಳನ್ನು ಉದ್ಘಾಟಿಸುವ ಮೂಲಕ ಪ್ರಮುಖ ಮೈಲಿಗಲ್ಲು ಸಾಧಿಸಿದ್ದು ಇದರಿಂದ ರಾಜ್ಯದಾದ್ಯಂತ ಒಟ್ಟು 45 ಫ್ರಾಂಚೈಸಿ ಮಳಿಗೆಗಳಾಗಿವೆ. ರಾಜ್ಯದಲ್ಲಿ ತನ್ನ ಪ್ರಾರಂಭಿಕ ಡೀಲರ್ ವ್ಯಾಪ್ತಿಯನ್ನು ವಿಸ್ತರಿಸುವ ಯಶಸ್ಸಿನ ಮೇಲೆ ನಿರ್ಮಿಸುತ್ತಿರುವ ಈ ಹೊಸ ಮಳಿಗೆಯು ಶ್ರೇಷ್ಠತೆ ಮತ್ತು ಅನುಕೂಲ ಪೂರೈಸುವ ಕಂಪನಿಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಹಾಗೂ ಗ್ರಾಹಕರಿಗೆ ಪ್ರೀಮಿಯಂ ಗುಣಮಟ್ಟ ಮತ್ತು ಉನ್ನತ ಸೇವೆಗಳನ್ನು ನೀಡುತ್ತದೆ. 17 ಹೊಸ ಫ್ರಾಂಚೈಸಿ ಮಳಿಗೆಗಳು ಬೆಂಗಳೂರು, ಮೈಸೂರ, ಚಿಕ್ಕಮಗಳೂರು, ಹುಬ್ಬಳ್ಳಿ, ಗು...