Posts

Showing posts from June, 2025

ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ (ರಿ) ಬೆಂಗಳೂರು

Image
ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಗಂಗಮತಸ್ಥರ ಸಂಘ (ರಿ) ಬೆಂಗಳೂರು   ಸಂಘದಲ್ಲಿ ಈ ಪೂರ್ವ ಅಸ್ತಿತ್ವದಲ್ಲಿದ್ದ ಕಾರ್ಯಕಾರಿ ಸಮಿತಿ/ಆಡಳಿತ ಮತ್ತು ಮಂಡಳಿ ಸದಸ್ಯರು ನಡೆಸಿರುವ ಅವ್ಯವಹಾರ ಮತ್ತು ಹಣದುರುಪಯೋಗಕ್ಕೆ ಸಂಬಂಧಿಸಿದಂತೆ ರಿಸಿದಂತೆ ಸಹಕಾರ ಸಂಘಗಳ ಉಪ ನಿಬಂಧಕರು, ಬೆಂಗಳೂರು 2ನೇ ವಲಯ ರವರ ಆದೇಶದಂತೆ, ವಿಚಾರಣಾಧಿಕಾರಿಗಳು ಕಲಂ 25ರ ವಿಚಾರಣೆ ನಡೆಸಿ, ಸಂಬಂಧಿಸಿದವರು ನೀಡಿರುವ ಹೇಳಿಕೆ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ದಿನಾಂಕ: 30-12-2024 ರಂದು ವರದಿ ಸಲ್ಲಿಸಿರುತ್ತಾರೆ. ಸದರಿ ವರದಿಯಲ್ಲಿ ವಿಚಾರಣಾಧಿಕಾರಿಗಳು ಒಟ್ಟು ಮೊತ್ತ ಮೊತ್ತ ಕ್ರಮವಾಗಿ ರೂ.1,61,61,837, (ಮಾಜಿ ಅಧ್ಯಕ್ಷರು ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ಜಂಟಿಯಾಗಿ) ರೂ.30,42,450/- (ಈ ಪೂರ್ವ ಅಸ್ತಿತ್ವದಲ್ಲಿದ್ದ ಪದಾಧಿಕಾರಿಗಳು/ಕಾರ್ಯಕಾರಿ ಸಮಿತಿ ಸದಸ್ಯರುಗಳಿಂದ ) ಮತ್ತು ರೂ.52,50,000/-ಗಳನ್ನು (ಮಾಜಿ ಅಧ್ಯಕ್ಷರಿಂದ) ಸಂಘದ ಹಣ ದುರುಪಯೋಗವಾಗಿರುವ ದುರುಪಯೋಗವಾಗಿರುವ ಹಣವನ್ನು ಈ ಪೂರ್ವ ಅಸ್ತಿತ್ವದಲ್ಲಿದ್ದ ಪದಾಧಿಕಾರಿಗಳು/ಕಾರ್ಯಕಾರಿ ಸಮಿತಿ ಸದಸ್ಯರುಗಳಿಂದ ವಸೂಲಿ ಬಗ್ಗೆ ವಿವರಿಸಿ, ಸದರಿ ಮಾಡಿಕೊಳ್ಳಲು ಸೂಚಿಸಿರುತ್ತಾರೆ. ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಸಹಕಾರ ಸಂಘಗಳ ಉಪ ನಿಬಂಧಕರು, ಬೆಂಗಳೂರು 2ನೇ |ವಲಯ ರವರ ಪತ್ರ ದಿನಾಂಕ: 23-01-2025 ರಲ್ಲಿನ ನಿರ್ದೇಶನದಂತೆ ಈ ಪೂರ್ವ ಅಸ್ತಿತ್ವದಲ್ಲಿದ್ದ ಪದಾಧಿಕಾರಿಗಳು/ಕಾರ...
Image
ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾಟರ್ಯಾಕ್ಟ್ ಸರ್ಜರಿ ಪ್ರಕರಣಗಳಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರೋಬೋಟಿಕ್ ಕ್ಯಾಟರ್ಯಾಕ್ಟ್ ಸರ್ಜರಿ ಆರಂಭಿಸಿದ ಡಾ .ಅಗರ್ವಾಲ್ಸ್ ಐ ಹಾಸ್ಪಿಟಲ್ ក, យោ 5. 2025 ಕರ್ನಾಟಕದಲ್ಲಿ 50 ಹಾಗೂ ಹೆಚ್ಚಿನ ವಯಸ್ಸಿನ ಜನರಲ್ಲಿ ತಡೆಯಬಹುದಾದ ದೃಷ್ಟಿ ನಷ್ಟಕ್ಕೆ ಕ್ಯಾಟರ್ಯಾಕ್ಟ್ ಅತ್ಯಂತ ಸಾಮಾನ್ಯ ಕಾರಣವಾಗಿದೆ. ರೋಗ ಪತ್ತೆಯಲ್ಲಿ ವಿಳಂಬ ಮತ್ತು ಸಕಾಲಕ್ಕೆ ಚಿಕಿತ್ಸೆಯ ಲಭ್ಯತೆ ಕಡಿಮೆ ಇರುವುದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ನೇತ್ರಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಪ್ರಕರಣವು ಉಲ್ಬಣವಾದರೆ, ಕ್ಯಾಟರಾಕ್ಷನಿಂದ ಸಂಪೂರ್ಣ ದೃಷ್ಟಿ ನಷ್ಟವಾಗಬಹುದು, ಹೀಗಾಗಿ, ಮೊದಲೇ ಚಿಕಿತ್ಸೆ ಅಗತ್ಯವಿದೆ. 2022-23 ರಲ್ಲೇ ಇಡೀ ರಾಜ್ಯದಲ್ಲಿ 4.2 ಲಕ್ಷ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದ್ದು, ಪರಿಸ್ಥಿತಿಯ ತೀವ್ರತೆಯನ್ನು ಇದು ಸೂಚಿಸುತ್ತದೆ. ಭಾರತದ ವೃದ್ಧರಲ್ಲಿ ತಡೆಯಬಹುದಾದ ದೃಷ್ಟಿ ಸಮಸ್ಯೆಯಲ್ಲಿ ಕ್ಯಾಟರ್ಯಾಕ್ಟ್ 60% ರಷ್ಟಕ್ಕೆ ಕಾರಣವಾಗಿದೆ. ಇದರಿಂದ ದೇಶದ ಅತ್ಯಂತ ಪ್ರಮುಖ ಕಣ್ಣಿನ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಮೊದಲೇ ರೋಗ ಪತ್ತೆ ಮಾಡುವುದು ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಹೆಚ್ಚುತ್ತಿದ್ದರೂ, ಹೆದರಿಕೆ ಅಥವಾ ತಪ್ಪು ಮಾಹಿತಿಯಿಂದಾಗಿ ಹಲವು ರೋಗಿಗಳು ಇನ್ನೂ ಶಸ್ತ್ರ ಚಿಕಿತ್ಸೆಯನ್ನು ವಿಳಂಬ ಮಾಡುತ್ತಿದ್ದಾರೆ. ಡಾ. ...