Posts

Image
  ಎಲ್ಐಸಿ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಕ್ಯಾನ್ಸರ್ ಆಸ್ಪತ್ರೆಗೆ ₹4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ ಬೆಂಗಳೂರು : ಸಮಾಜಮುಖಿ ಸೇವೆಯಲ್ಲಿ ಮುಂದಿರುವ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಸಂಸ್ಥೆಯ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್ ವತಿಯಿಂದ ನಗರದ ಖ್ಯಾತ ಆಸ್ಪತ್ರೆಗೆ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾದ Sri Shankara Cancer Foundation ಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ದೇಣಿಗೆಯಾಗಿ ನೀಡಲಾಗಿದೆ.  ಈ ದೇಣಿಗೆಯ ಭಾಗವಾಗಿ ಸುಮಾರು ₹4.31 ಕೋಟಿ ಮೌಲ್ಯದ 64-ಸ್ಲೈಸ್ CT ಸ್ಕ್ಯಾನ್ ಯಂತ್ರ ಹಾಗೂ ಹಾರ್ಟ್-ಲಂಗ್ ಮಷೀನ್ ಅನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಈ ಉಪಕರಣಗಳು ಕ್ಯಾನ್ಸರ್ ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ಮಹತ್ವದ ನೆರವಾಗಲಿದ್ದು, ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಬರುವ ಸಾವಿರಾರು ರೋಗಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಲ್ಐಸಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆರ್ ದೊರೆಸ್ವಾಮಿ ಅವರು ಮಾತನಾಡಿ, “ಸಮಾಜಕ್ಕೆ ಉಪಕಾರವಾಗುವ ಸಂಸ್ಥೆಗಳೊಂದಿಗೆ ಕೈಜೋಡಿಸುವುದು ಎಲ್ಐಸಿ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನ ಮುಖ್ಯ ಉದ್ದೇಶವಾಗಿದೆ. ಈ ಆಸ್ಪತ್ರೆ ಕಡಿಮೆ ವೆಚ್ಚದಲ್ಲಿ ಮತ್ತು ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಶ್...
Image
  ಭಾರತದ ತುರ್ತು ಚಿಕಿತ್ಸಾ ಕ್ಷೇತ್ರಕ್ಕೆ ಹೊಸ ಚೈತನ್ಯ: ಹೊಸ್ಮಟ್ ಆಸ್ಪತ್ರೆಯಿಂದ ಮೊಟ್ಟಮೊದಲ ಬಾರಿಗೆ 'ಗೋಲ್ಡನ್ ಅವರ್ ನೆಟ್‌ ವರ್ಕ್' ಆರಂಭ ಬೆಂಗಳೂರು, ಮಾರ್ಚ್ 28, 2026:* ಆರ್ಥೊಪೆಡಿಕ್ಸ್ ಮತ್ತು ಟ್ರಾಮಾ ಕೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಂಸ್ಥೆ ಹೊಸ್ಮಟ್ ಆಸ್ಪತ್ರೆಯು ಬೆಂಗಳೂರು ಆರ್ಥೊಪೆಡಿಕ್ ಸೊಸೈಟಿಯ ಸಹಯೋಗದೊಂದಿಗೆ ಮೊಟ್ಟಮೊದಲ ಬಾರಿಗೆ ಹಮ್ಮಿಕೊಂಡಿದ್ದ 'ಹೊಸ್ಮಟ್ ಟ್ರಾಮಾಕಾನ್ 2026' ಸಮಾವೇಶದಲ್ಲಿ ತನ್ನ ವಿನೂತನ 'ಗೋಲ್ಡನ್ ಅವರ್ ನೆಟ್‌ ವರ್ಕ್' (ಜಿಎಚ್ಎನ್) ಯೋಜನೆಗೆ ಅಧಿಕೃತ ಚಾಲನೆವಾಗಿ ನೀಡಿದೆ. ಈ ಮೂಲಕ ದೇಶದ ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಈ ವಿಶಿಷ್ಟ ಸಮಾವೇಶದಲ್ಲಿ ಭಾರತದ ತುರ್ತು ಚಿಕಿತ್ಸಾ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಅಭ್ಯಾಸ-ಆಧಾರಿತ ಪದ್ಧತಿಗಳ ಕುರಿತು ಸಂವಾದ ನಡೆಸಲಾಯಿತು. ಇದೇ ಸಂದರ್ಭದಲ್ಲಿ 'ಹೊಸ್ಮಟ್ ಅಲುಮ್ನಿ ಅಸೋಸಿಯೇಷನ್' ಅನ್ನು ಸಹ ಉದ್ಘಾಟಿಸಲಾಯಿತು. ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ (ಗೋಲ್ಡನ್ ಅವರ್) ಜೀವ ಉಳಿಸುವಲ್ಲಿ ಅತ್ಯಂತ ನಿರ್ಣಾಯಕ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿರುವ ಗೋಲ್ಡನ್ ಅವರ್ ನೆಟ್‌ ವರ್ಕ್, ಹೊಸ್ಮಟ್ ಸಂಸ್ಥೆಯಲ್ಲಿ ತರಬೇತಿ ಪಡೆದ ಪರಿಣತ ಶಸ್ತ್ರಚಿಕಿತ್ಸಕರನ್ನು ಒಂದೇ ಸೂರಿನಡಿ ಒಗ್ಗೂಡಿಸಲಿದೆ. ಅದರ ಜೊತೆಗೆ ಆರಂಭಗೊಂಡಿರು...
Image
ಪೀಣ್ಯ 2ನೆ ಹಂತ ಜಿಕೆಡಬ್ಲು ಮೈದಾನದಲ್ಲಿ ಜಂಬೋ ಸರ್ಕಸ್ ಮತ್ತು‌ ದೇಶ ವಿದೇಶಗಳ ಹೆಸರಾಂತ ಕಲಾವಿದರ ಮೈನವಿರೇಳಿಸುವ ಪ್ರದರ್ಶನ  ಬೆಂಗಳೂರಿನ‌ ಪೀಣ್ಯ 2ನೇ ಹಂತ ಜಿಕೆಡಬ್ಲು ಮೈದಾನದಲ್ಲಿ ದೇಶ ವಿದೇಶಗಳ‌ ಹೆಸರಾಂತ ಕಲಾವಿದರ ತಂಡದಿಂದ ಕೂಡಿದ ಜಂಬೋ ಸರ್ಕಸ್ ರೋಚಕ ಮತ್ತು ಅದ್ಭುತ ಪ್ರದರ್ಶನ. ಸರ್ಕಸ್ ನ‌‌ ಪ್ರಮುಖ ಆಕರ್ಷಣೆಯಾದ ಪ್ರಾಣಿಗಳ ಪ್ರದರ್ಶನ ನಿಷೇಧದ ನಂತರ ಸರ್ಕಸ್  ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ರಷ್ಯಾ ಸಹಿತ ವಿವಿಧ ದೇಶಗಳ ಕಲಾವಿದರನ್ನು ಬಳಸಿಕೊಂಡು ಸರ್ಕಸ್ ಪ್ರದರ್ಶನ ನೀಡುವ ಮೂಲಕ ಸರ್ಕಸ್ ನ ಜನಾಕರ್ಷಣೆ ಹೆಚ್ಚಿಸುವ ಕಾರ್ಯದಲ್ಲಿ ಜಂಬೋ ಸರ್ಕಸ್ ಮುಂಚೂಣಿಯಲ್ಲಿದೆ ಎಂದು ಜೊಬೋ ಸರ್ಕಸ್ ಮ್ಯಾನೇಜರ್ ಟೈಟಸ್ ವರ್ಗೀಸ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. 1977 ರ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಬಿಹಾರದ ಧಾನಪುರದಲ್ಲಿ  ಎಂ.ವಿ.ಶಂಕರನ್ ಅವರ ನೇತೃತ್ವದಲ್ಲಿ ಆರಂಭವಾದ ಜಂಬೋ ಸರ್ಕಸ್ ನ ಪ್ರಥಮ ಪ್ರದರ್ಶನ ಆರಂಭವಾಯಿತು.    ಅಂದಿನಿಂದ ಇಂದಿನವರೆಗೂ ಜಂಬೋ ಸರ್ಕಸ್ ದೇಶ ವಿದೇಶಗಳಲ್ಲಿ ಸಾವಿರಾರು ಪ್ರದರ್ಶನ ನೀಡುವ ಮೂಲಕ ಸರ್ಕಸ್ ಕಲೆಯನ್ನು ಜೀವಂತವಾಗಿ ಉಳಿಸಿದೆ ಇಂದು ಎಂ.ವಿ.ಶಂಕರ್ ಅವರ ಪುತ್ರರಾದ ಅಜಯ್ ಶಂಕರ್ ಹಾಗೂ ಅಶೋಕ್ ಶಂಕರ್  ಜಂಬೋ ಸರ್ಕಸ್ ಮುಂದುವರಿಸುವ ಮೂಲಕ ತಮ್ಮ ತಂದೆಯ ಹೆಸರಿಗೆ ಕೀರ್ತಿ ತಂದಿದ್ದಾರೆ. ಬೆಂಗಳೂರು ನಾಗರಿಕರಿಗೆ ಪರಿಶುದ್ದ ಮನರಂಜನೆ ನೀಡುವ ಉದ್ದೇಶದಿಂದ...
Image
ಕರ್ನಾಟಕ ರಾಜ್ಯ ಭೋವಿ ಯೂತ್ ಬ್ರಿಗೇಡ್ ಒಕ್ಕೂಟ (ಅ) ಪತ್ರಿಕಾಗೋಷ್ಠಿ  ನಂ 224 3ನೇ ಮುಖ್ಯ ರಸ್ತೆ 4ನೇ ಅಡ್ಡ ಕೆಂಗುಂಟೆ ನಾಗರಭಾವಿ ಮಲ್ಲತ್ತಹಳ್ಳಿ ಬೆಂಗಳೂರು 560056 ದಿನಾಂಕ: 09.03.2016 ಮಾನ್ಯ ಸಂಪಾದಕರು, ವಂದಿಗರ ಡೈ ವೀಟ್ ಅಸೋ ಡೈಸ್ H03.2026 ಡೋಚ್ ನೂರ್ತಾರಾ ಆಮ್ αιώς υπ ಸ್ವಾಮಿ ಭೋವಿ ಬಡ್ಡರ ಸಮಾಜವು ನಿಜವಾಗಿ ಪರಿಶಿಷ್ಟ ಜಾತಿಗೆ ಸೇರಿದೆ ನಮ್ಮ ಭಾರತ ದೇಶದಲ್ಲಿ ಪಪ್ರದವಾವಾಗಿ ಶಾಹೂ ಮಹಾರಾಜರ ಮತ್ತು ನಾಲ್ವಡಿ ಕೃಷ್ಣರಾಜ್ మింగులంగతి మనందు క 1914 ర న్మాన్న శ్రీ వాల్వ్నరి కృష్ణారావు వతయరా అంది dard బంజర ఓర మే కంభ కరురాయగాగే భరిపిన బబయల్లి నరి ఈ జయ్య dread ಮೀಸಲಾತಿಯನ್ನು ಸಿಗುವಂತೆ ಮಾಡಿದಂತಹ ಮಾಖುತ್ತಾ ರವರು ಮತ್ತು ನಾಲ್ವಡಿ ಕೃಷ್ಣರಾಜ್ ವಡೆಯರ್ ಮಿಲ್ಲರ ಆಯೋಗ ರಜನೆ ಮಾಡಿ ಶೇ. 75% ರಷ್ಟು మన అంరుగ అధలు మారరువాత యడంతో సమయపల్లి ఇది ఎం. విశ్వకారయ రవకు గిర ఆయాగి జారగే తరుగురమ్మ మత్తు ಮೀಸಲಾತಿಯನ್ನು ವಿರೋಧಿಸಿದಕ್ಕಾಗಿ ಅಂದಿನ ವಿಚಾರವಾದ ಇವರನ್ನು ವಜಾ ಮಾಡಿದ್ದರು. ಅದೇ ಸಮಯದಲ್ಲಿ ನಮ್ಮ ಮಮ ಪಡ್ಡರ ಸಮಾಜವನ್ನು 1937 ರಲ್ಲಿ ಮೈಸೂರು ಭಾಗದಲ್ಲಿ ಸಂಹಿತ್ಯ ಪಟ್ಟಿಗೆ ಸೇರಿಸಿದಂತೆ ಮಹಾತ್ಮರು ಅದರೆ 1930 ರಲ್ಲಿ ಸಂವಿಧಾನ ಮತ್ತು ಸಂವಿಧಾನಾತ್ಮಕವಾಗಿ 2 ಬಾಬಾ ಸಾಹೇಬ ಅಂಬೇಡ್ಕರ ರವರು ಸಾಲ್ವಡಿ కృష్ణతో వడయన తడిసిన పరిపిద్ధు జాతి యుక్తు ఓందుళం ర జ...
Image
 ಶ್ರೀ ರೇಣುಕಾ ಯಲ್ಲಮ್ಮ ದೇವಿಯ 15ನೇ ವಾರ್ಷಿಕೋತ್ಸವ 2026 ಬೆಂಗಳೂರು ಫೆಬ್ರವರಿ 27; ಶ್ರೀ ಮಹಿಷಿ ಮರ್ಧಿನಿ ಮತ್ತು ರೇಣುಕಾ ಯಲಮ್ಮ ಮತ್ತು ರೇಣುಕಾ ಯಲ್ಲಮ್ಮ ದೇವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ರೇಣುಕಾ ಯಲ್ಲಮ್ಮ ದೇವಿಯ 15ನೇ ವಾರ್ಷಿಕೋತ್ಸವ ಸಮಾರಂಭ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ನಡೆಯಲಿದೆ. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಟ್ರಸ್ಟ್ ಮುಖ್ಯಸ್ಥ ಜಿ.ಸರ್ವೇಶ,ನಾಳೆ ಶನಿವಾರ ರೇಣುಕ ಯಲ್ಲಮ್ಮ ದೇವಿಗೆ ಶ್ರೀ ಮಹಿಷ ಮರ್ಧಿನಿ & ಶ್ರೀ ರೇಣುಕಾ ಯಲ್ಲಮ್ಮ ದೇವಿಯ 15ನೇ ವರ್ಷದ ವಾರ್ಷಿಕೋತ್ಸವ ಸೀತಾರಾಮ ಮುಚ್ಚಿಂತಾಯ, ಪ್ರವೀಣ್ ತಂತ್ರಿಗಳ ಆಚಾರ್ಯತ್ವದಲ್ಲಿ ಜರುಗಲಿದೆ, ಶನಿವಾರ ಸಂಜೆ 6ಕ್ಕೆ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಾಸ್ತು ಹೋಮ, ವಾಸ್ತು ಪೂಜೆ, ರಾಕ್ಷೆಚ್ಚ ಹೋಮ, ವಾಸ್ತು ಹೋಮಗಳು ಜರುಗಲಿದೆ.ಭಾನುವಾರ ಬೆಳಿಗ್ಗೆ ಅಧಿವಾಸ ಹೋಮ, ಕಳಶಾಭಿಷೇಕ. ಚಂಡಿಕಾ ಹೋಮ, 11 ಕ್ಕೆ ಪೂರ್ಣಾಹುತಿ ಪ್ರಸನ್ನ ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ‌ ನಡೆಯಲಿದ್ದು, ಶನಿವಾರ ರಾತ್ರಿ 7-30 ಕ್ಕೆ ಶ್ರೀ ವೆಂಕಟಸ್ವಾಮಿರೆಡ್ಡಿ  ರವರ ನೇತೃತ್ವದಲ್ಲಿ ಹರೇ ರಾಮ ಹರೇ ಕೃಷ್ಣ ಭಜನಾ ಮತ್ತು ಕೋಲಾಟ ತಂಡವರಿಂದ ಭಜನೆ ಮತ್ತು ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಅನೇಕಲ್ ಶಾಸಕ ಶಾಸಕ ಬಿ. ಶಿವಣ್ಣ,ಮಾಜಿ ಕೇಂದ್ರ ಸಚಿ...
Image
  ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನ ಅಧಿಕೃತ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ವೈದ್ಯಕೀಯ ಸೇವಾ ಪಾಲುದಾರರಾಗಿ ಸಹಭಾಗಿತ್ವ ಮಾಡಿಕೊಂಡ ಹೊಸ್ಮಟ್ ಆಸ್ಪತ್ರೆ ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನಲ್ಲಿ ಆನ್ ಸೈಟ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್ ಪ್ರಾರಂಭ; ಆನ್ ಗ್ರೌಂಡ್ ಸಮಗ್ರ ವೈದ್ಯಕೀಯ ವ್ಯವಸ್ಥೆ ಜಾರಿ. *ಬೆಂಗಳೂರು, 13 ಫೆಬ್ರವರಿ 2026:* ಆರ್ಥೊಪೆಡಿಕ್ಸ್, ಆಘಾತ ಚಿಕಿತ್ಸೆ ಮತ್ತು ಕ್ರೀಡಾ ವೈದ್ಯಕೀಯ ಕ್ಷೇತ್ರದಲ್ಲಿ  ಮೂರು ದಶಕಗಳಿಗೂ ಹೆಚ್ಚು ಕಾಲ ಮುಂಚೂಣಿಯಲ್ಲಿರುವ ಹಾಗೂ ಈಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆಯುತ್ತಿರುವ ಅತ್ಯಂತ ಪ್ರತಿಷ್ಠಿತ ಹೊಸ್ಮಟ್ ಆಸ್ಪತ್ರೆಯು ಇದೀಗ ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್ (ಎಸ್.ಯು.ಎಫ್.ಸಿ) ಜೊತೆಗೆ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ವೈದ್ಯಕೀಯ ಸೇವಾ ಪಾಲುದಾರರಾಗಿ ಮೂರು ವರ್ಷಗಳ ಸಹಭಾಗಿತ್ವವನ್ನು ಮಾಡಿಕೊಂಡಿದೆ.  ಬೆಂಗಳೂರಿನ ಹೃದಯಭಾಗದಲ್ಲಿರುವ ಎಸ್.ಯು.ಎಫ್.ಸಿ, ವಿಶ್ವದರ್ಜೆಯ ವಸತಿ ಅಕಾಡೆಮಿ ಮಾದರಿಯನ್ನು ಹೊಂದಿರುವ ವೃತ್ತಿಪರ ಫುಟ್‌ ಬಾಲ್ ಕ್ಲಬ್ ಆಗಿದ್ದು, ಈ ಪಾಲುದಾರಿಕೆಯಡಿ ಹೊಸ್ಮಟ್ ಆಸ್ಪತ್ರೆಯು ಈ ಕ್ಲಬ್‌ ಗೆ ಸಂಪೂರ್ಣ ಕ್ರೀಡಾ ವೈದ್ಯಕೀಯ ಸೇವೆಗಳು, ತುರ್ತು ಸಿದ್ಧತೆ ಮತ್ತು ಆನ್ ಗ್ರೌಂಡ್ ವೈದ್ಯಕೀಯ ಸೇವೆಯನ್ನು ಒದಗಿಸಲಿದೆ. ಈ ಪಾಲುದಾರಿಕೆಯ ಭಾಗವಾಗಿ, ಹೊಸ್ಮಟ್ ಆಸ್ಪತ್ರೆಯು ಎಸ್.ಯು.ಎಫ್.ಸಿ ಆವರಣದಲ್ಲೇ ಪ್ರತ್ಯೇಕ 'ಆನ್-ಸೈಟ್ ಸ್ಪೋರ...
Image
  ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ಬೆಂಗಳೂರು ನಗರದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್‌ ಸುಮಾರು 11 ಸಾವಿರ ಸದಸ್ಯರೊಂದಿಗೆ ರೂ. 26 ಕೋಟಿ ಷೇರು ಬಂಡವಾಳ ಹೊಂದಿದೆ. ಜನವರಿ 2026ರ ಅಂತ್ಯಕ್ಕೆ ಬ್ಯಾಂಕಿನ ಠೇವಣಿ ರೂ.478 ಕೋಟಿಗಳಷ್ಟಿದ್ದು, ರೂ.336 ಕೋಟಿ ಸಾಲ ವಿತರಿಸಲಾಗಿದೆ. ಬ್ಯಾಂಕಿನ ಒಟ್ಟು ಹೂಡಿಕೆಗಳು ರೂ. 204 ಕೋಟಿಗಳಷ್ಟಿದ್ದು, ಇದರಲ್ಲಿ ಶೇ.68% ರಷ್ಟನ್ನು ಸರ್ಕಾರಿ ಹೂಡಿಕೆಗಳಲ್ಲಿ ತೊಡಗಿಸಲಾಗಿದೆ. ಬ್ಯಾಂಕಿನ ಒಟ್ಟಾರೆ ರೂ.814 ಕೋಟಿಗಳಷ್ಟು ವ್ಯವಹಾರ ಹೊಂದಿದೆ ಹಾಗೂ 2024-25 ನೇ ಸಾಲಿನಲ್ಲಿ ರೂ.8.07 ಕೋಟಿಗಳ ನಿವ್ವಳ ಲಾಭಗಳಿಸಿದೆ. ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ಪ್ರಧಾನ ಕಚೇರಿ ಸಂಖ್ಯೆ: 113, ಆರ್. ವಿ. ರಸ್ತೆ, ವೈ ಪುರಂ, ಬೆಂಗಳೂರು - 560 004. ದೂರವಾಣಿ ಸಂಖ್ಯೆ: 2660 1152/53 ಇಮೇಲ್: ssbn@sreenidhibank.com ವೆಬ್: www.sreenidhibank.com ಎಸ್‌ಎಸ್‌ಎಸ್‌ಬಿಎನ್/ಹೆಚ್‌ಒ/ಬಿಒಡಿ/ಸಂಖ್ಯೆ 832/2025-26 ಬೆಂಗಳೂರು ನಗರದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್‌ ಸುಮಾರು 11 ಸಾವಿರ ಸದಸ್ಯರೊಂದಿಗೆ ರೂ. 26 ಕೋಟಿ ಷೇರು ಬಂಡವಾಳ ಹೊಂದಿದೆ. ಜನವರಿ 2026ರ ಅಂತ್ಯಕ್ಕೆ ಬ್ಯಾಂಕಿನ ಠೇವಣಿ ರೂ.478 ಕೋಟಿಗಳಷ್ಟಿದ್ದು, ರೂ.336 ಕೋಟಿ ಸಾಲ ವಿತರಿಸಲಾಗಿದೆ. ಬ್ಯಾಂಕಿನ ಒಟ್ಟು ...