Posts

Showing posts from November, 2024

Maria Victoria Juan from Philippines - Winner of Aster Guardians Global Nursing Award 2024

Image
Maria Victoria Juan from Philippines - Winner of Aster Guardians Global Nursing Award 2024 

ರಾಜರಾಜೇಶ್ವರಿ ದಂತವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸ್ಪೋರ್ಟ್ಸ್ ಡೆಂಟಿಸ್ಟ್ರಿ ವಿಭಾಗದ ಮೊದಲ ನೋಡಲ್ ಸೆಂಟರ್

Image
  ರಾಜರಾಜೇಶ್ವರಿ ದಂತವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸ್ಪೋರ್ಟ್ಸ್ ಡೆಂಟಿಸ್ಟ್ರಿ ವಿಭಾಗದ ಮೊದಲ ನೋಡಲ್ ಸೆಂಟರ್   ಮತ್ತು ಕ್ಲಿನಿಕ್ ದಿನಾಂಕ: 28/11/2024 ರಂದು ದಕ್ಷಿಣ ವಿಭಾಗದ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿಷ್ಣು ಸುಧಾಕರನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾರತೀಯ ದಂತಚಿಕಿತ್ಸಾ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ರಂಗನಾಥ, ಭಾರತೀಯ ಓಲಂಪಿಕ್ ಅಥ್ಲೆಟಿ ಡಾ. ಪ್ರಿಯಾಂಕಾ ಗೋಸ್ವಾಮಿ, ಭಾರತೀಯ ದಂತ ಚಿಕಿತ್ಸಾ ಅಕಾಡೆಮಿಯ ಶೈಕ್ಷಣಿಕ ನಿರ್ದೇಶಕರಾದ ಡಾ. ರೀನಾ ಕುಮಾರ ಅವರುಗಳು ಭಾಗವಹಿಸಿದ್ದರು. ರಾಜರಾಜೇಶ್ವರಿ ದಂತವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಭಾಗಿತ್ವದಲ್ಲಿ ಪ್ರಾರಂಭವಾದ ಈ ವಿಭಾಗವು ಕ್ರೀಡಾ ಪ್ರಾಧಿಕಾರಕ್ಕೆ ಸಂಬಂಧಿಸಿದ ಕ್ರೀಡಾಪಟುಗಳಿಗೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಕ್ರೀಡಾ ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಚಿಕಿತ್ಸೆ ನೀಡುವ ಉಪಕರಣಗಳ ಸೌಲಭ್ಯವನ್ನು ಒಳಗೊಂಡಿದೆ. ಇದು ಭಾರತೀಯ ದಂತ ಚಿಕಿತ್ಸಾ ಸಂಸ್ಥೆಯ ಅಂಗವಾಗಿ ಮತ್ತು ಭಾರತೀಯ ಕ್ರೀಡಾ ದಂತ ಚಿಕಿತ್ಸಾ ಅಕಾಡೆಮಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸೌಲಭ್ಯವನ್ನು, ಕ್ರೀಡಾಪಟುಗಳು ಅವರ ಗುರಿಗಳನ್ನು ಸಾಧಿಸಲು ದಂತ ಆರೋಗ್ಯದ ಮಹತ್ವವನ್ನು ಗುರುತಿಸಿ ಒಲಂಪಿಕ್ ಮತ್ತು ಕಾಮನ್‌ವೆಲ್ತ್ ಗೇಮ್ ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಕ್ರೀಡಾಪಟುಗಳಿಗೆ ನೀಡುತ್ತಿದೆ. ಸ್ಪೋರ್ಟ್ಸ ಡೆಂಟಿ...