ಶ್ರೀ ರೇಣುಕಾ ಯಲ್ಲಮ್ಮ ದೇವಿಯ 15ನೇ ವಾರ್ಷಿಕೋತ್ಸವ 2026 ಬೆಂಗಳೂರು ಫೆಬ್ರವರಿ 27; ಶ್ರೀ ಮಹಿಷಿ ಮರ್ಧಿನಿ ಮತ್ತು ರೇಣುಕಾ ಯಲಮ್ಮ ಮತ್ತು ರೇಣುಕಾ ಯಲ್ಲಮ್ಮ ದೇವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ರೇಣುಕಾ ಯಲ್ಲಮ್ಮ ದೇವಿಯ 15ನೇ ವಾರ್ಷಿಕೋತ್ಸವ ಸಮಾರಂಭ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ನಡೆಯಲಿದೆ. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಟ್ರಸ್ಟ್ ಮುಖ್ಯಸ್ಥ ಜಿ.ಸರ್ವೇಶ,ನಾಳೆ ಶನಿವಾರ ರೇಣುಕ ಯಲ್ಲಮ್ಮ ದೇವಿಗೆ ಶ್ರೀ ಮಹಿಷ ಮರ್ಧಿನಿ & ಶ್ರೀ ರೇಣುಕಾ ಯಲ್ಲಮ್ಮ ದೇವಿಯ 15ನೇ ವರ್ಷದ ವಾರ್ಷಿಕೋತ್ಸವ ಸೀತಾರಾಮ ಮುಚ್ಚಿಂತಾಯ, ಪ್ರವೀಣ್ ತಂತ್ರಿಗಳ ಆಚಾರ್ಯತ್ವದಲ್ಲಿ ಜರುಗಲಿದೆ, ಶನಿವಾರ ಸಂಜೆ 6ಕ್ಕೆ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಾಸ್ತು ಹೋಮ, ವಾಸ್ತು ಪೂಜೆ, ರಾಕ್ಷೆಚ್ಚ ಹೋಮ, ವಾಸ್ತು ಹೋಮಗಳು ಜರುಗಲಿದೆ.ಭಾನುವಾರ ಬೆಳಿಗ್ಗೆ ಅಧಿವಾಸ ಹೋಮ, ಕಳಶಾಭಿಷೇಕ. ಚಂಡಿಕಾ ಹೋಮ, 11 ಕ್ಕೆ ಪೂರ್ಣಾಹುತಿ ಪ್ರಸನ್ನ ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು, ಶನಿವಾರ ರಾತ್ರಿ 7-30 ಕ್ಕೆ ಶ್ರೀ ವೆಂಕಟಸ್ವಾಮಿರೆಡ್ಡಿ ರವರ ನೇತೃತ್ವದಲ್ಲಿ ಹರೇ ರಾಮ ಹರೇ ಕೃಷ್ಣ ಭಜನಾ ಮತ್ತು ಕೋಲಾಟ ತಂಡವರಿಂದ ಭಜನೆ ಮತ್ತು ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಅನೇಕಲ್ ಶಾಸಕ ಶಾಸಕ ಬಿ. ಶಿವಣ್ಣ,ಮಾಜಿ ಕೇಂದ್ರ ಸಚಿ...
Popular posts from this blog
ಕರ್ನಾಟಕ ರಾಜ್ಯ ಭೋವಿ ಯೂತ್ ಬ್ರಿಗೇಡ್ ಒಕ್ಕೂಟ (ಅ) ಪತ್ರಿಕಾಗೋಷ್ಠಿ ನಂ 224 3ನೇ ಮುಖ್ಯ ರಸ್ತೆ 4ನೇ ಅಡ್ಡ ಕೆಂಗುಂಟೆ ನಾಗರಭಾವಿ ಮಲ್ಲತ್ತಹಳ್ಳಿ ಬೆಂಗಳೂರು 560056 ದಿನಾಂಕ: 09.03.2016 ಮಾನ್ಯ ಸಂಪಾದಕರು, ವಂದಿಗರ ಡೈ ವೀಟ್ ಅಸೋ ಡೈಸ್ H03.2026 ಡೋಚ್ ನೂರ್ತಾರಾ ಆಮ್ αιώς υπ ಸ್ವಾಮಿ ಭೋವಿ ಬಡ್ಡರ ಸಮಾಜವು ನಿಜವಾಗಿ ಪರಿಶಿಷ್ಟ ಜಾತಿಗೆ ಸೇರಿದೆ ನಮ್ಮ ಭಾರತ ದೇಶದಲ್ಲಿ ಪಪ್ರದವಾವಾಗಿ ಶಾಹೂ ಮಹಾರಾಜರ ಮತ್ತು ನಾಲ್ವಡಿ ಕೃಷ್ಣರಾಜ್ మింగులంగతి మనందు క 1914 ర న్మాన్న శ్రీ వాల్వ్నరి కృష్ణారావు వతయరా అంది dard బంజర ఓర మే కంభ కరురాయగాగే భరిపిన బబయల్లి నరి ఈ జయ్య dread ಮೀಸಲಾತಿಯನ್ನು ಸಿಗುವಂತೆ ಮಾಡಿದಂತಹ ಮಾಖುತ್ತಾ ರವರು ಮತ್ತು ನಾಲ್ವಡಿ ಕೃಷ್ಣರಾಜ್ ವಡೆಯರ್ ಮಿಲ್ಲರ ಆಯೋಗ ರಜನೆ ಮಾಡಿ ಶೇ. 75% ರಷ್ಟು మన అంరుగ అధలు మారరువాత యడంతో సమయపల్లి ఇది ఎం. విశ్వకారయ రవకు గిర ఆయాగి జారగే తరుగురమ్మ మత్తు ಮೀಸಲಾತಿಯನ್ನು ವಿರೋಧಿಸಿದಕ್ಕಾಗಿ ಅಂದಿನ ವಿಚಾರವಾದ ಇವರನ್ನು ವಜಾ ಮಾಡಿದ್ದರು. ಅದೇ ಸಮಯದಲ್ಲಿ ನಮ್ಮ ಮಮ ಪಡ್ಡರ ಸಮಾಜವನ್ನು 1937 ರಲ್ಲಿ ಮೈಸೂರು ಭಾಗದಲ್ಲಿ ಸಂಹಿತ್ಯ ಪಟ್ಟಿಗೆ ಸೇರಿಸಿದಂತೆ ಮಹಾತ್ಮರು ಅದರೆ 1930 ರಲ್ಲಿ ಸಂವಿಧಾನ ಮತ್ತು ಸಂವಿಧಾನಾತ್ಮಕವಾಗಿ 2 ಬಾಬಾ ಸಾಹೇಬ ಅಂಬೇಡ್ಕರ ರವರು ಸಾಲ್ವಡಿ కృష్ణతో వడయన తడిసిన పరిపిద్ధు జాతి యుక్తు ఓందుళం ర జ...
ಬೆಂಗಳೂರು ಸನ್ ರೈಸ್ ಇಂಟರ್ನ್ಯಾಷನಲ್ ಅಕಾಡೆಮಿ ವತಿಯಿಂದ ಸಮಾಜ ಸೇವೆಯನ್ನು ಗುರುತಿಸಿ ಬೆಂಗಳೂರಿನ ರವಿಚಂದ್ರ ಡಿ ರವರಿಗೆ ಗೌರವ ಡಾಕ್ಟರೇಟ್ ನೀಡಿದೆ ರವಿಚಂದ್ರ ಡಿ ರವರು ರಾಜ್ಯ ಸಮಾಜ ಸೇವಕರ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಆದ ಇವರಿಗೆ ಇವರ ಸಮಾಜ ಸೇವೆಯನ್ನು ಗುರುತಿಸಿ ಸನ್ ರೈಸ್ ಇಂಟರ್ನ್ಯಾಷನಲ್ ಅಕಾಡೆಮಿ ವತಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು

Comments
Post a Comment