ಅಖಿಲ ಕರ್ನಾಟಕ ಗಾಣಿಗರ ಸಂಘ ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಹಾಸನ,  


 ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಒಟ್ಟು 17 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿರುತ್ತಾರೆ. ಸಂಘವು ಹಿಂದುಳಿದ ವರ್ಗಕ್ಕೆ ಸೇರಿರುವ ಗಾಣಿಗ ಸಮುದಾಯದವರ ಹಿತಾಸಕ್ತಿಯನ್ನು ಕಾಪಾಡಲು ಸಾಮಾಜಿಕ ಮತ್ತು ಆರ್ಥಿಕ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ. ಗಾಣಿಗ ಸಮುದಾಯದಲ್ಲಿ ಹಳೇ ಮೈಸೂರು ಭಾಗದಲ್ಲಿ ಕರಾವಳಿ ಭಾಗದಲ್ಲಿ ವಾಸವಾಗಿದ್ದು, ನಾವೆಲ್ಲರೂ ಹಿಂದುಳಿದ 2A ಪ್ರವರ್ಗದಡಿಯಲ್ಲಿ ಬರುವ ಮೂಲ ಗಾಣಿಗರಾಗಿರುತ್ತೇವೆ ಕರ್ನಾಟಕ ರಾಜ್ಯದಲ್ಲಿ ದಿನಾಂಕ 22 ಸೆಪ್ಟೆಂಬರ್ 2025 ರಿಂದ 7 ಅಕ್ಟೋಬರ್ 2025 ರವರೆಗೆ ರಾಜ್ಯ ಸರ್ಕಾರದ ಆಶ್ರಯದಲ್ಲಿ ಜಾತಿ ಗಣತಿ ಮತ್ತು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಈ ಮಹತ್ವದ ಕಾರ್ಯದಲ್ಲಿ ಗಾಣಿಗ ಸಮುದಾಯದ ಎಲ್ಲಾ ಬಂಧುಗಳು ಸಕ್ರಿಯವಾಗಿ ಪಾಲ್ಗೊಂಡು, ಸರಿಯಾದ ಮತ್ತು ನಿಖರ ಮಾಹಿತಿ ನೀಡಬೇಕೆಂದು ಮನವಿ ಮಾಡುತ್ತೇವೆ.ಪ್ರಮುಖ ಮಾಹಿತಿಗಳು (ಸಮೀಕ್ಷಾ ಪ್ರಶ್ನಾವಳಿಗೆ):

ರಾಷ್ಟ್ರೀಯತೆ:-ಭಾರತೀಯ ಕಾಲಂ 08 - ಧರ್ಮ: 01 - ಹಿಂದೂ,

50 09 - 3: ಎ-0363 -

ಉಪಜಾತಿ ಕಾಲಂ-10 ರಲ್ಲಿ : ಒಳಮೀಸಲಾತಿ ಪಡೆಯಲು ಕಡ್ಡಾಯವಾಗಿ ಕೆಳಗಿನ ಪಟ್ಟಿಯಿಂದ ತಮಗೆ ಸಂಬಂಧಿಸಿದ ಉಪಜಾತಿಯ ಹೆಸರುಗಳನ್ನು ಬರೆಯಿರಿ.

A-1318 -ಶಿವಜೋತಿಪಣ ಗಾಣಿಗ

A-0586 -ಜ್ಯೋತಿನಗರ ವೈಶ್ಯ

A-0585- ಜ್ಯೋತಿನಗರ

A-0584- ಜ್ಯೋತಿಪಣ ಗಾಣಿಗ

A-0309- ದೇವಗಾಣಿಗ / ಒಂಟಿತ್ತು ಗಾಣಿಗ

A-0354-ಗಾಂಡಾ

A-1344-ಸೋಮಕ್ಷತ್ರಿಯ

A-1502-ವನಿಯನ್/ವಾಣಿಯರ್

ಎ-1142-

A-1501 -ವಾಣಿವೈಶ್ಯ

Comments

Popular posts from this blog