ಶ್ರೀ ಶ್ಯಾಮ್ ರಾಹುಲ್ ರವರು ಅವರ ಗುರುಗಳಾದ ಶ್ರೀ ರಾಜಲಿಂಗಂ ರವರ ಮಾರ್ಗದರ್ಶನದಂತೆ ಶಾಮ್ ರಾಹುಲ್ ಅವರು ಕನ್ನಡಿಗನಾಗಿ 60 ನೇ ಬಾರಿ ಕರಾಟೆಯಲ್ಲಿ ವಿಶ್ವ ದಾಖಲೆ ಪಡೆದ ಭಾರತದ ಕನ್ನಡಿಗ. 

ಇದೀಗ ಐದನೇ ಬಾರಿ ಬ್ಲಾಕ್ ಬೆಲ್ಟನ್ನು ಪಡೆದಿದ್ದಾರೆ. ಅವರಿಗೆ ಅಭಿನಂದನೆಗಳು.  

ಏ.ವಿ.ಆರ್ ಇನ್ಸ್ಟಿಟ್ಯೂಟ್ ನ ಉಪಾಧ್ಯಕ್ಷರು ಹಾಗೂ ಬೆಂಗಳೂರು ಸೆಲ್ಫ್ ಡಿಫೆನ್ಸ್ ಮತ್ತು ಬೆಂಗಾವಲುಗಾರರು ಮತ್ತು ಭದ್ರತಾ ತಂಡದ ಸಂಸ್ಥಾಪಕರು.

AKSKA ನಲಿ ರಾಜ್ಯ ಮಟ್ಟದ ಚಿನ್ನದ ಪದಕ ಮಾಡಿ ಕೈ ಅನ್ನೋ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪದಕಗಳು.

ಮತ್ತು ಹಲವಾರು ಕರಾಟೆ ಪಂದ್ಯಾವಳಿಯಲ್ಲಿ ಸಾಕಷ್ಟು ಚಿನ್ನದ ಪದಕ ಪಡೆದಿದ್ದಾರೆ.


ಅಂತರಾಷ್ಟ್ರೀಯ ಅಲ್ಲಿಯೂ ಕೂಡ  2ನೇ ಬಾರಿ ಚಿನ್ನದ ಪದಕ ಪಡೆದಿದ್ದಾರೆ. ಕಿಯೋ ದಲ್ಲಿ ಜಡ್ಜ್ ಆಗಿ ಬ್ಯಾಡ್ಜ್ ಪಡೆದು ಡಬ್ಲ್ಯು.ಎಸ್ ಕೆ.ಎಫ್ ನಲ್ಲಿ ಜಪಾನ್ ಸರ್ಟಿಫಿಕೇಟ್ ಲೈಸೆನ್ಸ್ ಅನ್ನು ಪಡೆದಿದ್ದಾರೆ.

ಮುಖ್ಯವಾಗಿ ಮಕ್ಕಳಿಗೆ ಸೆಲ್ಫ್ಡಿಫೆನ್ಸ್ನಲ್ಲಿ ಅರಿವು ಮೂಡಿಸಿ. ಎಲ್ಲಾ ಶಾಲೆಯ ಪೋಷಕರು ಸ್ನೇಹಜೀವಿ ಮತ್ತು ಮಕ್ಕಳ ಪ್ರೀತಿಯ ಚಕ್ರವರ್ತಿ ಎಂದು ಹೆಸರು ಕೊಟ್ಟಿದ್ದಾರೆ. ಹಾಗೂ ಹಲವಾರು ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಾರೆ.

Comments

Popular posts from this blog