ಡಾಲ್ಫಿನ್ ಅಡ್ವೆಂಚರ್ ಗೋಕರ್ಣ ಈ ಸುಂದರವಾದ ಅಡ್ವೆಂಚರ್ ಪ್ರತಿಯೊಬ್ಬರೂ
Dolphin Adventure Gokarna*.This is a beautiful adventure that must be experienced. The owner of this dolphin adventure, Shri Kiran, aims to give tourists a beautiful memory by giving them a wonderful boat ride and water sports, kayaking fishing, dolphinwatching, sunset, others etc. Private beach stay also avilable. Adventures that provide everything are a must-go place. Most importantly, Shri Kiran speaks with love and admiration about all the facilities that come with it.
*For more information* *Contact Shri Kiran* *Aghanashini Gokarna*
*8073175821*
*ಡಾಲ್ಫಿನ್ ಅಡ್ವೆಂಚರ್ ಗೋಕರ್ಣ* ಈ ಒಂದು ಸುಂದರವಾದ ಅಡ್ವೆಂಚರ್ ಪ್ರತಿಯೊಬ್ಬರೂ ಕೂಡ ಅನುಭವಿಸಲೇಬೇಕಾದ ಒಂದು ಸುದ್ದಿ. ಈ ಒಂದು ಡಾಲ್ಫಿನ್ ಅಡ್ವೆಂಚರ್ ನಡೆಸುತ್ತಿರುವವರು *ಶ್ರೀ ಕಿರಣ್* ರವರು ಇವರ ಉದ್ದೇಶ ಪ್ರವಾಸಿಗಳಿಗೆ ಒಂದು ಸುಂದರವಾದ ಸವಿ ನೆನಪು ಕೊಡುವ ಮೂಲಕ ಅವರಿಗೆ ಉನ್ನತವಾದ ಅದ್ಭುತವಾದ ಬೋಟ್ ರೈಡ್, ಕಯಾಕಿಂಗ್ ಫಿಷಿಂಗ್, ಡಾಲ್ಸ್ ಇನ್ ವಾಚಿಂಗ್, ಸನ್ಸೆಟ್, ಇತ್ಯಾದಿ ಮುಂತಾದ ಅಡ್ವೆಂಚರ್ ಅನ್ನು ಮಾಡುತ್ತಿರುತ್ತಾರೆ. ಎಲ್ಲಾ ಪ್ರವಾಸಿಗರು ಇಲ್ಲಿ ಹೋಗಲೇಬೇಕಾದ ಒಂದು ಜಾಗ. ಮುಖ್ಯವಾಗಿ ಶ್ರೀ ಕಿರಣ್ ರವರು ಬರುವಂತಹ ಎಲ್ಲಾ ಪ್ರವಾಸಿಗರನ್ನು ಪ್ರೀತಿ ಅಭಿಮಾನದಿಂದ ಮಾತನಾಡಿಸಿ ಪ್ರತಿಯೊಂದು ಮಾಹಿತಿಯನ್ನು ಪ್ರವಾಸಿಗರಿಗೆ ಹಂಚುತ್ತಾರೆ.
*ಹೆಚ್ಚಿನ ಮಾಹಿತಿಗಾಗಿ* *ಸಂಪರ್ಕಿಸಿ ಶ್ರೀ ಕಿರಣ್* *ಅಘನಾಶಿನಿ ಗೋಕರ್ಣ*
*8073175821*
•Instagram I'd : dolphin_adventure_
•Google: Dolphin adventure gokarna



Comments
Post a Comment