ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣ ಸಂಸ್ಥೆಯಿಂದ ಶ್ರೀ ಮನೋಜ್ ಕುಮಾರ್ ರಾಜ್ಯ ಅಧ್ಯಕ್ಷರಾಗಿ ಆಯ್ಕೆ
ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣ ಸಂಸ್ಥೆಯಿಂದ ಶ್ರೀ ಮನೋಜ್ ಕುಮಾರ್ ರವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಯುವ ಘಟಕ ಬೆಂಗಳೂರು ಜಿಲ್ಲೆಗೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ ಸಿಎಂ ಗಣೇಶ್ ಗೌಡ್ರು ರವರು ಆಯ್ಕೆ ಮಾಡಿದ್ದಾರೆ.
ಶ್ರೀ ಮನೋಜ್ ಕುಮಾರ್ ಅವರು ಸುಮಾರು ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡಿಕೊಂಡು, ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಾ ಸುಮಾರು ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಕಾರ್ಯಾಗಾರ ಕಾರ್ಯಕ್ರಮವನ್ನು ಮಾಡುತ್ತಾ ಯುವಕರಿಗೆ ಒಂದು ಗುರಿಯ ಬಗ್ಗೆ ಹರಿವು ಮೂಡಿ ಸುತ್ತ ಇನ್ನು ಹಲವಾರು ಕಾರ್ಯಾಗಾರ ಮಾಡುತ್ತಿದ್ದಾರೆ.
.jpg)
Comments
Post a Comment