ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ರಾಜಾಜಿನಗರದ ವಿದ್ಯಾವರ್ಧಕ ಶಾಲೆ, ಫಾಸ್ಟ್ ಫುಡ್ ಹಾಗೂ ವಸತಿ ಗೃಹಗಳಲ್ಲಿ ಮತ ಯಾಚನೆ
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ರಾಜಾಜಿನಗರದ ವಿದ್ಯಾವರ್ಧಕ ಶಾಲೆ, ಫಾಸ್ಟ್ ಫುಡ್ ಹಾಗೂ ವಸತಿ ಗೃಹಗಳಲ್ಲಿ , ಮತ ಯಾಚನೆ
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ರಾಜಾಜಿನಗರದ ವಿದ್ಯಾವರ್ಧಕ ಶಾಲೆ, ಫಾಸ್ಟ್ ಫುಡ್ ಹಾಗೂ ವಸತಿ ಗೃಹಗಳಲ್ಲಿ ಇಂದು, ಮತ ಯಾಚನೆ ಮಾಡಲಾಯಿತು.
ಬಿಬಿಎಂಪಿ ಮಾಜಿ ಸದಸ್ಯ ಎಸ್.ಹರೀಶ್, ವೆಂಕಟೇಶ್ ಮೂರ್ತಿ, ವೆಂಕಟೇಶ್, ದೈವಿಕ್, ಮದನ್, ಭರತ್ ರೆಡ್ಡಿ, ಗಂಗನಹನುಮಯ್ಯ , ಶ್ರೀನಿವಾಸ್ ಉಪಸ್ಥಿತರಿದ್ದರು.
BJP Karnataka




Comments
Post a Comment