ಬಸವೇಶ್ವರ ನಗರದಲ್ಲಿಂದು ನೂತನವಾಗಿ ಶ್ರೀ ವೀರಭದ್ರೇಶ್ವರ ಎಂಟರ್ ಪ್ರೈಸಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮತ್ತು ಡ್ರೈವರ್ ಸರ್ವಿಸಸ್ ನ ಕಛೇರಿ ಉದ್ಘಾಟನೆ
ಬಸವೇಶ್ವರ ನಗರದಲ್ಲಿಂದು ನೂತನವಾಗಿ ಶ್ರೀ ವೀರಭದ್ರೇಶ್ವರ ಎಂಟರ್ ಪ್ರೈಸಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮತ್ತು ಡ್ರೈವರ್ ಸರ್ವಿಸಸ್ ನ ಕಛೇರಿ ಉದ್ಘಾಟನೆ
ನಗರದ ಬಸವೇಶ್ವರ ನಗರದಲ್ಲಿಂದು ನೂತನವಾಗಿ ಶ್ರೀ ವೀರಭದ್ರೇಶ್ವರ ಎಂಟರ್ ಪ್ರೈಸಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮತ್ತು ಡ್ರೈವರ್ ಸರ್ವಿಸಸ್ ನ ಕಛೇರಿ ಉದ್ಘಾಟನೆಗೊಂಡಿದ್ದು ಕಛೇರಿಯ ಉದ್ಘಾಟಿಸಿ ಶುಭ ಕೋರಲು ಕರ್ನಾಟಕ ಪ್ರಜಾಶಕ್ತಿ ಸಮಿತಿಯ ರಾಜ್ಯಾಧ್ಯಕ್ಷರಾದ ಡಾII ಜಿ. ಪಿ. ವಿಶ್ವನಾಥ್ ಹಾಗೂ ಸಂಘಟನೆಯ ಪದಾಧಿಕಾರಿಗಳಾದ ಅಭಿ ಕುಮಾರ್, ಮಂಜುನಾಥ್ ಸ್ವಾಮಿ, ಚಲುವರಾಯ, ಸುದರ್ಶನ್ ಹಾಗೂ ಸತೀಶ್ ಮತ್ತು ಕನ್ನಡ ಸೇನೆಯ ಕೆ.ಆರ್. ಕುಮಾರ್, ಮುನಿಕೃಷ್ಣ , ರಾಜೇಂದ್ರ ಕಣ್ಣೂರು, ಮಾಂತೇಶ್ ಇವರ ಜೊತೆಗೆ ಅಖಿಲ ಭಾರತ ಚಾಲಕರ ಸಂಘದ ರಾಜ್ಯಾಧ್ಯಕ್ಷರು ರಮೇಶ್ ಕುಮಾರ್ ರುದ್ರೇಶ್ ಮಲ್ಲಪ್ಪ ಹಾಗೂ ಪದಾಧಿಕಾರಿಗಳು ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕರಾದ ಧೀರ ಸಾಮ್ರಾಟ್ ಚಿತ್ರದ ಪವನ್ ರವರು ಹಾಗೂ ಖ್ಯಾತ ನಟರಾದ ಸುಂದರ್ ಹಾಗೂ ಶಿವಕುಮಾರ್ ಆರಾಧ್ಯ ರವರು ಆಗಮಿಸಿ ಶುಭ ಕೋರಿದರು



Comments
Post a Comment