ಕೆ ಗೋಪಾಲಯ್ಯ ಕುಟುಂಬ ಸಮೇತರಾಗಿ ಮತದಾನ ಮಾಡಲಾಯಿತು

 ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ  ವೃಷಭಾವತಿ ನಗರದ 102 ನೇ ವಾರ್ಡಿನ  ಅಮರ ವಾಣಿ ಶಾಲೆಯಲ್ಲಿ ಇಂದು ಕುಟುಂಬ ಸಮೇತರಾಗಿ ಮತದಾನ ಮಾಡಲಾಯಿತು. ರಾಜ್ಯದ ಸಮಗ್ರ ಪ್ರಗತಿಗಾಗಿ ನೀವೂ ಕೂಡ ತಪ್ಪದೇ ಮತದಾನ ಮಾಡಿ.



#KarnatakaAssemblyElection2023

Comments

Popular posts from this blog