ಜನಪ್ರಿಯ ನಟರಾದ ಶ್ರೀ Kichcha Sudeep

 ಜನಪ್ರಿಯ ನಟರಾದ ಶ್ರೀ Kichcha Sudeep

ಅವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Basavaraj Bommai  ಅವರ ಅಭಿವೃದ್ಧಿಪರ ಹಾಗೂ ಜನಪರ ಸೇವೆಯನ್ನು ಮನಗಂಡು ಅವರ ಪರವಾಗಿ ಮತ್ತು BJP Karnataka  ಪಕ್ಷದ ಪರವಾಗಿಯು ಪ್ರಚಾರ ಮಾಡುವುದಾಗಿ ತಿಳಿಸಿರುವುದು ಅವರಿಗೆ ಹೃದಯಪೂರ್ವಕ ಧನ್ಯವಾದಗಳು.

ಅಪಾರ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ ಸುದೀಪ್ ಅವರು ನಮ್ಮ ಪಕ್ಷಕ್ಕೆ ಬೆಂಬಲಿಸರುವುದು ಬಹುದೊಡ್ಡ ಶಕ್ತಿಯಾಗಿದ್ದು 2023 ಕ್ಕೆ ಮತ್ತೆ ನಾವು ಸರ್ಕಾರ ರಚಿಸುವುದು ಖಚಿತ.

#ಅರಳಲಿದೆ_ಕಮಲ_ಗೆಲ್ಲಲಿದೆ_ಕರ್ನಾಟಕ #BJPYeBharavase #bjp4bommanahalli #msatishreddy

Comments

Popular posts from this blog