ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪತ್ರಿಕಾಗೋಷ್ಠಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪತ್ರಿಕಾಗೋಷ್ಠಿ
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಆಯ್ಕೆ ವಿಚಾರವಾಗಿ ಪುಸ್ ಮೀಟ್ ದಿನಾಂಕ 08.04.2023ರಂದು ಬೆಳಿಗೆ 11:306, ಪುಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ, ಆಹ್ವಾನ.
ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪಿ. ಎನ್. ಕೃಷ್ಣಮೂರ್ತಿ ಆದ ನಾನು 2018ರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು ಸತತವಾಗಿ 5 ವರ್ಷಗಳ ಕಾಲ ಪಕ್ಷದ ಪರವಾಗಿ ಕೆಲಸ ಮಾಡಿರುತ್ತೇನೆ. ಈಗ ಬಿಜೆಪಿಯಿಂದ ಬಂದಂತಹ ಒಬ್ಬ ಸಾಮಾನ್ಯ ಕಾರ್ಯಕರ್ತ ಧನಂಜಯ ಎಂಬುವರನ್ನು ಕರೆತರುವ ಪ್ರಯತ್ನ ಮಾಡಿರುತ್ತೀರಿ. ಧನಂಜಯ ಎಂಬುವವನ ಮೇಲೆ ಅನೇಕ ಕ್ರಿಮಿನಲ್ ಕೇಸ್ ಗಳಿದ್ದು, ಇಂತಹವನು ಯಾವ ಸಾಮಾನ, ಕಾರ್ಯಕರ್ತರನ್ನು ಉಳಿಸಲು ಸಾಧ್ಯ? ಇದರ ವಿರುದ್ಧವಾಗಿ ನಮ್ಮ ಕ್ಷೇತ್ರದ ಜನತೆಗೆ ತಿಳಿಸಲು
ಪಿ. ಎನ್. ಕೃಷ್ಣಮೂರ್ತಿ



Comments
Post a Comment