ಶ್ರೀರಾಮ ಸೇನೆ ಬೆಂಗಳೂರು ನಗರ ನೂತನ ಅಧ್ಯಕ್ಷರಾಗಿ ಶ್ರೀ ಎಸ್ ಭಾಸ್ಕರನ್

 🚩 ಶ್ರೀರಾಮ ಸೇನೆ ಬೆಂಗಳೂರು ನಗರ  ನೂತನ ಅಧ್ಯಕ್ಷರಾಗಿ ಶ್ರೀ ಎಸ್ ಭಾಸ್ಕರನ್






 ರವರನ್ನು ಇಂದು ವಿಜಯನಗರದ ಮಾರುತಿ ಮಂದಿರದಲ್ಲಿ  ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ  ಶ್ರೀ ಪ್ರಮೋದ್ ಮುತಾಲಿಕ್ ಜಿ  ಘೋಷಿಸಿದರು .

 ಇದೇ ಸಂದರ್ಭದಲ್ಲಿ  ಬೆಂಗಳೂರು ವಿಭಾಗ ಅಧ್ಯಕ್ಷರಾದ  ಸುಂದ್ರೇಶ್  ನರ್ಗಲ್, ವಿಭಾಗ ಸಂಘಟನಾ ಕಾರ್ಯದರ್ಶಿ  ಅಮರ್ನಾಥ್  ಹಿಂದೂ ಮುಖಂಡರಾದ  ನವೀನ್ ಸೇಟ್, ಸಂಘಟನೆಯ ಕ್ಷೇತ್ರದ ಅಧ್ಯಕ್ಷರು ಗಳಾದ  ಮಹೇಂದ್ರ ಸಿಂಗ್, ಓಂ ಶಕ್ತಿ ಶಶಿಕುಮಾರ್, ಲಕ್ಷ್ಮೀ ಶ್  ಉಪಸ್ಥಿತರಿದ್ದರು. 🚩

Comments

Popular posts from this blog