ಕ್ಯಾಡ್ ನೆಸ್ಟ್ ನ ಎರಡನೇ ವರ್ಷದ ವಾರ್ಷಿಕೋತ್ಸ
ಕ್ಯಾಡ್ ನೆಸ್ಟ್ ನ ಎರಡನೇ ವರ್ಷದ ವಾರ್ಷಿಕೋತ್ಸ
ಕ್ಯಾಡ್ ನೆಸ್ಟ್ ನ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪುನೀತ್ ನಮನ 2023 ಕಾರ್ಯಕ್ರಮವನ್ನು ನಗರದ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಡಾಕ್ಟರ್ ಅಂಬರೀಶ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ವೆಂಕಟರಾಮೇಗೌಡ, ಕಿರುತರೆ ನಟರಾದ ರೂಪೇಶ್, ನಮ್ಮ ಸೂಪರ್ ಸ್ಟಾರ್ ವಾಹಿನಿಯ ಮಾಲೀಕರಾದ ಅಸ್ಲಾಂ, ಸಿಎನ್‌ಪಿ ನ್ಯೂಸ್ ವಾಹಿನಿಯ ಮಾಲೀಕರಾದ ಚರಣ್, ಕ್ಯಾಡ್ ನೆಸ್ಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಎಚ್ ಎಂ, ಸಿ ಇ ಓ ಜ್ಯೋತಿ ವಿಜಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments
Post a Comment